¡Sorpréndeme!

ರಾಜಕಾರಣಿಗಳ ಮಧ್ಯೆ ಮಾತಿನ ಚಕಮಕಿ! | Oneindia Kannada

2021-03-01 103 Dailymotion

ನನ್ನ ವಿರುದ್ದ ಏಕವಚನದಲ್ಲಿ ಮಾತನಾಡುತ್ತಿದ್ದೀಯಾ, ನಿನಗಿಂತ ಚೆನ್ನಾಗಿ ನಾನೂ ಮಾತನಾಡಬಲ್ಲೆ. ಇಸ್ಪೀಟ್ ದುಡ್ಡಲ್ಲಿ ನೀನು ಸಚಿವನಾಗಿದ್ದೀಯಾ ಅಷ್ಟೇ..ನನ್ನ ಮುಂದೆ ನೀನು ಇನ್ನೂ ಬಚ್ಚಾ"ಎಂದು ಕುಮಾರಸ್ವಾಮಿ, ಸಚಿವ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದರು

If you speak against me singular, I can speak better than you. "You are a minister in the case of Ispuda. You are still in front of me."